ಐ.ಎನ್.ಎಸ್ ಸಿಂಧುಘೋಷ್ (ಎಸ್೫೫) ಭಾರತೀಯ ನೌಕಾ ಸೇನೆಯ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಗಳಲ್ಲಿನ ಪ್ರಮುಖ ನೌಕೆಯಾಗಿದೆ. ೧೯೮೬ರಲ್ಲಿ ಲಾಟಿವ ದೇಶದ ರಿಗಾ ನಗರದಲ್ಲಿ ಇದು ಕಾರ್ಯಾರಂಭಿಸಿತು. ಡೀಸಲ್ ಚಾಲಿತ ನೌಕೆಯಾಗಿರುವ ಇದು ೬ ಮೋಟಾರ್'ಗಳನ್ನು ಹೊಂದಿದೆ. ಇದು ಭಾರತೀಯಾ ನೌಕಾಪಡೆಯಲ್ಲಿ ಮೊದಲ ಜಲಾಂತರ್ಗಾಮಿ. ಈ ಜಲಾಂತರ್ಗಾಮಿ ೨೨೦ ಕೀ.ಲೋ ಮಿಟರ್‌ಗಳಷ್ಟು ಉದ್ದವಿದೆ.